Surprise Me!

BJP Workers Throw Eggs At Siddaramaiah’s Car After Savarkar Photo Row | Public TV

2022-08-18 93 Dailymotion

ಟಿಪ್ಪು ಪರ ಬ್ಯಾಟಿಂಗ್ ಮಾಡಿ ಮುಸ್ಲಿಂ ಏರಿಯಾ ಪದ ಬಳಸಿದ್ದ ಸಿದ್ದರಾಮ್ಯಗೆ ಕೊಡಗಿನಲ್ಲಿ ಪ್ರತಿಭಟನೆಯ ಬಿಸಿ ತಟ್ಟಿದೆ. ಸಾವರ್ಕರ್ ವಿರೋಧಿಸಿದ್ದಕ್ಕೆ ಹಿಂದೂ ವಿರೋಧಿ ಶಾಂತ್ರಿಪ್ರಿಯ ಕೊಡಗಿದೆ ಬರೋದು ಬೇಡ ಎಂದು ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ್ದಲ್ದೆ, ಸಿದ್ದು ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. <br /><br />#publictv #kodagu #siddaramaiah

Buy Now on CodeCanyon